ಪುಸ್ತಕ ಎರವಲು ಸೇವೆ
ಗ್ರಂಥಾಲಯವು ಮುಕ್ತದ್ವಾರ ನೀತಿಯನ್ನು ಅಳವಡಿಸಿಕೊಂಡಿದೆ, ಓದುಗರು ತಮಗೆ ಅವಶ್ಯವಿರುವ ಪುಸ್ತಕವನ್ನು ಆಯ್ದು ತೆಗೆದುಕೊಂಡು ಅದನ್ನು ಅವರಿಗೆ ನೀಡಿದ ಎರವಲು ಕಾರ್ಡನೊಂದಿಗೆ ಎರವಲು ನೀಡುವ ಕೌಂಟರ್ನಲ್ಲಿ ಸಲ್ಲಿಸಿ ಎರವಲು ಪಡೆಯಬಹುದಾಗಿದೆ. ಎರವಲು ಸೌಲಭ್ಯದ ವಿವರ ಈ ಕೆಳಗಿನಂತಿದೆ
ಓದುಗರ ವರ್ಗ |
ಪುಸ್ತಕಗಳ ಸಂಖ್ಯೆ |
ಎರವಲು ಅವಧಿ |
ಸ್ನಾತಕೋತ್ತರ ವಿದ್ಯಾರ್ಥಿಗಳು |
2/3 |
10 ದಿನಗಳು |
ಸಂಶೋಧನಾ ವಿದ್ಯಾರ್ಥಿಗಳು |
05 |
ಒಂದು ತಿಂಗಳು |
ಸಹಾಯಕ ಪ್ರಾಧ್ಯಾಪಕರು |
15 |
ಸಹ ಪ್ರಾಧ್ಯಾಪಕರು |
20 |
ಪ್ರಾಧ್ಯಾಪಕರು |
25 |
ಪುಸ್ತಕ ಮರಳಿಸಲು ತಡವಾದ ಪ್ರತಿ ದಿನಕ್ಕೆ ರೂ. 1/- ದಂಡ ವಿದಿಸಲಾಗುತ್ತದೆ ಮತ್ತು ಪ್ರತಿ ಎರವಲು ಕಾರ್ಡಿಗೆ ಒಂದು ಪುಸ್ತಕ ಮಾತ್ರ ಎರವಲು ನೀಡಲಾಗುತ್ತದೆ.